ಆರೋಗ್ಯಕರ ಗೋಧಿ, ಜೋಳ, ನವಣೆ ಅಡುಗೆ ರೆಸಿಪಿಗಳು – ಟೇಸ್ಟ್ ಜೊತೆಗೆ ಹೆಲ್ತ್!
ಇಂದಿನ ಕಾಲದಲ್ಲಿ ಜನರು ಹೆಲ್ತ್ ಕಾಂಶಿಯಸ್” ಆಗಿ ಸಂಪ್ರದಾಯಿಕ ಆಹಾರಗಳತ್ತ ಮತ್ತೆ ಮುಖ ಮಾಡಿದ್ದಾರೆ. ಮಿಲೆಟ್ಸ್ ಅಂದರೆ ಸಿರಿಯಲ್ ಧಾನ್ಯಗಳು – ಗೋಧಿ, ಜೋಳ, ನವಣೆ ಇವುಗಳಲ್ಲಿ ಸಿಗೋ ಪ್ರೋಟೀನ್, ಫೈಬರ್, ಮಿನರಲ್ಸ್ ನಮ್ಮ ದೇಹಕ್ಕೆ ಬಹಳ ಉಪಯುಕ್ತ. ಆದ್ರೆ ಹಲವರು…