ರಜನಿಕಾಂತ್ “ಕೂಲಿ” – 500 ಕೋಟಿ ಬಾಕ್ಸ್ ಆಫೀಸ್ ದಾಖಲೆ ನಂತರ Prime Video ನಲ್ಲಿ OTT ರಿಲೀಸ್
500 ಕೋಟಿ ಗಳಿಕೆ – ಬಾಕ್ಸ್ ಆಫೀಸ್‌ನಲ್ಲಿ ರಜನಿಕಾಂತ್ ಕೂಲಿಯ ಅಬ್ಬರ ರಜನಿಕಾಂತ್ ಅಭಿನಯದ ಕೂಲಿ ಸಿನಿಮಾ ಬಿಡುಗಡೆಯಾದ ಕ್ಷಣದಿಂದಲೇ ಅಭಿಮಾನಿಗಳ ಹೃದಯ ಗೆದ್ದಿತು. ಕೇವಲ ಮೂರು ವಾರಗಳಲ್ಲಿ ಸಿನಿಮಾ 500 ಕೋಟಿ ರೂ. ಗಿಂತ ಹೆಚ್ಚು ಕಲೆಕ್ಷನ್ ಮಾಡಿದ್ದು, ಇದು…