ಹಿಮೋಗ್ಲೋಬಿನ್ ಮಟ್ಟದ ಮಹತ್ವ: ಆರೋಗ್ಯ ಕಾಪಾಡಲು ಹಿಮೋಗ್ಲೋಬಿನ್ ಹೆಚ್ಚಿಸಿಕೊಳ್ಳುವ ನೈಸರ್ಗಿಕ ಮಾರ್ಗಗಳು
ಹಿಮೋಗ್ಲೋಬಿನ್ ಎಂದರೇನು? ಹಿಮೋಗ್ಲೋಬಿನ್ ಎಂಬುದು ನಮ್ಮ ದೇಹದಲ್ಲಿರುವ ರಕ್ತಕಣಗಳಲ್ಲಿರುವ ಪ್ರಮುಖ ಪ್ರೋಟೀನ್. ಇದು ಆಮ್ಲಜನಕವನ್ನು ಶ್ವಾಸಕೋಶದಿಂದ ದೇಹದ ವಿವಿಧ ಅಂಗಾಂಗಗಳಿಗೆ ಕರೆದೊಯ್ಯುತ್ತದೆ. ಹೀಗಾಗಿ ಹಿಮೋಗ್ಲೋಬಿನ್ ಮಟ್ಟ ಸಮತೋಲನದಲ್ಲಿರುವುದು ಅತ್ಯಾವಶ್ಯಕ. ಆದರೆ, ಇಂದಿನ ಜೀವನಶೈಲಿ, ಪೌಷ್ಠಿಕಾಂಶ ಕೊರತೆ ಮತ್ತು ಆರೋಗ್ಯ ಸಮಸ್ಯೆಗಳ ಕಾರಣದಿಂದ…