ಸೆಪ್ಟೆಂಬರ್ 7ಕ್ಕೆ ಖಗ್ರಾಸ ಚಂದ್ರಗ್ರಹಣ: ಪೂರ್ವಾಭಾದ್ರ ನಕ್ಷತ್ರದಲ್ಲಿ ರಾಹುಗ್ರಹಣ, ಯಾವ ರಾಶಿಗೆ ಏನು ಫಲ?
ಚಂದ್ರಗ್ರಹಣ 2025 ಸೆಪ್ಟೆಂಬರ್ 7, 2025ರಂದು ಭಾರತದ ಆಕಾಶದಲ್ಲಿ ಅಪರೂಪದ ಖಗೋಳೀಯ ಘಟನೆ ನಡೆಯಲಿದೆ. ಅದು ಖಗ್ರಾಸ ಚಂದ್ರಗ್ರಹಣ. ಈ ಗ್ರಹಣವು ಪೂರ್ವಾಭಾದ್ರ ನಕ್ಷತ್ರ ಮತ್ತು ಕುಂಭ ರಾಶಿಯಲ್ಲಿ ಚಂದ್ರನಿಗೆ ರಾಹುಗ್ರಹಣ ರೂಪದಲ್ಲಿ ಸಂಭವಿಸುತ್ತಿದೆ. ಖಗೋಳ ವಿಜ್ಞಾನಿಗಳ ಪ್ರಕಾರ, ಈ ಗ್ರಹಣವು…